Ultimate magazine theme for WordPress.
Browsing Category

BUSINESS

ತನ್ನ ಪಾಪುಲರ್ ಪ್ರೀಪೇಯ್ಡ್ ಪ್ಲಾನ್ ವ್ಯಾಲಿಡಿಟಿ ಹೆಚ್ಚಿಸಿದ ಜಿಯೋ, ಈ ಪ್ಲಾನ್ ಇನ್ಮುಂದೆ 30 ದಿನಗಳ ಮಾನ್ಯತೆಯೊಂದಿಗೆ…

ಟೆಲಿಕಾಂ ವಲಯದಲ್ಲಿ ಖಾಸಗಿ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಿದ ಬಳಿಕ ಟೆಲಿಕಾಂ ವಲಯದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವು ವರದಿಗಳ ಪ್ರಕಾರ ಜುಲೈನ ಮೊದಲೆರಡು ವಾರದಲ್ಲಿ 2.5…

Unlimited 5G ಡೇಟಾದೊಂದಿಗೆ ಬೂಸ್ಟರ್ ಪ್ಲಾನ್ ಪರಿಚಯಿಸಿದ ಏರ್ಟೆಲ್, ಪ್ಲಾನ್ ಬೆಲೆ ಮತ್ತು ವಿವರ ಇಲ್ಲಿದೆ

ಪ್ರತಿ ಬಳಕೆದಾರರಿಂದ ಪಡೆಯುವ ಸರಾಸರಿ ಆದಾಯವನ್ನು ಹೆಚ್ಚಿಸುಕೊಳ್ಳುವ ಪ್ರಯತ್ನದಲ್ಲಿ ಏರ್ಟೆಲ್ ಸೇರಿದಂತೆ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಗಳು ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಿದೆ. ಈ ಕ್ರಮದಲ್ಲಿ ಏರ್ಟೆಲ್ ಕಂಪನಿಯು ಸುಮಾರು 20…

ಬೆಳ್ಳಂಬೆಳಗ್ಗೆ ಗ್ರಾಹಕರಿಗಾಗಿ ಹೊಸ ಸ್ಕೀಮ್ ಆರಂಭಿಸಿದ ಎಸ್ಬಿಐ, ಇದರಲ್ಲಿ ಸಿಗಲಿದೆ ಎಲ್ಲದ್ದಕ್ಕಿಂತ ಹೆಚ್ಚಿನ ಬಡ್ಡಿ

ಯಾವುದೇ ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ಬಯಸುವವರು ಫಿಕ್ಸೆಡ್ ಡೆಪಾಸಿಟ್ (Fixed Deposit) ಅನ್ನು ಆರಿಸಿಕೊಳ್ಳತ್ತಿದ್ದಾರೆ. ಬಹುತೇಕ ಎಲ್ಲಾ ಬ್ಯಾಂಕುಗಳು ಸಹ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ. ಅಲ್ಲದೆ ವಿಶೇಷ ಫಿಕ್ಸೆಡ್…

ಫ್ಲಿಪ್ ಕಾರ್ಟ್ Goat Sale 2024 ದಿನಾಂಕ ಬಹಿರಂಗ, ಈ ಕಾರ್ಡ್ ಗಳಿಗೆ 10 ರಷ್ಟು ಡಿಸ್ಕೌಂಟ್

ಭಾರತದಲ್ಲಿ ಮೀಶೋ, ಮಿಂತ್ರಾ, ಆಜಿಯೋ, ಸ್ನಾಪ್ ಡೀಪ್ ನಂತಹ ಸಾಕಷ್ಟು ಇ-ಕಾಮರ್ಸ್ ಕಂಪನಿಗಳಿದ್ದರು ಗ್ರಾಹಕರಿಗೆ ಹೆಚ್ಚಾಗಿ ಚಿರಪರಿಚಿತವಾಗಿರುವುದು ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಕಂಪನಿಗಳು ಮಾತ್ರ. ಈ ಎರಡು ಕಂಪನಿಗಳು ಆಗಿಂದಾಗ್ಗೆ ಸೇಲ್ ಗಳನ್ನು ನಿರ್ವಹಿಸುವ ಮೂಲಕ ಜನರ ಗಮನವನ್ನು…

ಸ್ವಿಗ್ಗಿ ಮತ್ತು ಜೊಮಾಟೋ ಗ್ರಾಹಕರಿಗೆ ಶಾಕ್, ದಿಢೀರನೆ ಶುಲ್ಕ ಹೆಚ್ಚಿಸಿದ ಕಂಪನಿಗಳು

ಆನ್ಲೈನ್ ನಲ್ಲಿ ಫುಡ್ ಆರ್ಡ್ ಮಾಡಬೇಕು ಎಂದಾಕ್ಷಣ ಥಟ್ ಅಂತಾ ನೆನಪಿಗೆ ಬರುವ ಸ್ವಿಗ್ಗಿ ಮತ್ತು ಜೊಮಾಟೋ ಆ್ಯಪ್ ಗಳು ಗ್ರಾಹಕರಿಗೆ ಶಾಕ್ ಕೊಟ್ಟಿವೆ. ಆನ್ ಟೈಮ್ ಗೆ ಫುಡ್ ಡೆಲಿವರಿ ಮಾಡುವ ಸ್ವಿಗ್ಗಿ ಜೊಮಾಟೋ ಪ್ಲಾಟ್ ಫಾರ್ಮ್ ಗಳು ಶುಲ್ಕವನ್ನು ಹೆಚ್ಚಿಸಿವೆ. ಇನ್ನುಂದೆ ಈ ಆ್ಯಪ್ ಗಳಲ್ಲಿ ಫುಡ್…

ದಿನಕ್ಕೆ 2GB ಡೇಟಾ ಜೊತೆಗೆ ತಿಂಗಳಿಗೆ 190 ಖರ್ಚು ಬೀಳುವ ಪ್ಲಾನ್ ಪರಿಚಯಿಸಿದ ಬಿಎಸ್ಎನ್ಎಲ್, ಪ್ಲಾನಿನ ವಿವರ ತಿಳಿಯಿರಿ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ದೇಶಾದ್ಯಂತರ 4G ಸೇವೆಗಳನ್ನು ಪ್ರಾರಂಭಿಸಲು ಸನ್ನದ್ದವಾಗುತ್ತಿರುವ ಬೆನ್ನಲ್ಲೆ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಖಾಸಗಿ ಕಂಪನಿಗಳು ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳ ದರವನ್ನು…