Ultimate magazine theme for WordPress.
Browsing Category

FRUITS

Amla Benefits: ಬೆಟ್ಟದ ನೆಲ್ಲಿಕಾಯಿಯ 10 ಉಪಯೋಗಗಳು ನಿಮ್ಮ ಆರೋಗ್ಯ ವೃದ್ಧಿಸುತ್ತದೆ..!

ನೆಲ್ಲಿಕಾಯಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ. ಮಧುಮೇಹಿಗಳಿಗೆ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Pineapple Benefits: ಅನಾನಸ್ ಹಣ್ಣಿನ 8 ಅದ್ಭುತ ಪ್ರಯೋಜನಗಳು ಮತ್ತು ಸಮಗ್ರ ಮಾಹಿತಿ

ಅನಾನಸ್ ನಲ್ಲಿರುವ ''ಸಿ'' ಜೀವಸತ್ವ ಹಲ್ಲಿನ ಮತ್ತು ಒಸಡಿನ ಅರೋಗ್ಯಕ್ಕೆ ಸಹಕಾರಿ ಹಾಗು ''ಎ'' ಜೀವಸತ್ವ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. pineapple benefits in kannada

ವಿಟಮಿನ್ ಸಿ ಜೀವಸತ್ವದ ಗಣಿ ಸೀಬೆ ಹಣ್ಣು, ಸ್ಕರ್ವಿ ಮತ್ತು ಪಯೋರಿಯಾ ರೋಗಗಳನ್ನು ತಡೆಗಟ್ಟತ್ತೆ

ಸೀಬೆಹಣ್ಣು(Guava) ಅಥವಾ ಪೇರಲ ಹಣ್ಣು ಎಲ್ಲಾರಿಗೂ ಪ್ರಿಯವಾದ ಹಣ್ಣು. ಇದನ್ನು ಸಂಸ್ಕೃತದಲ್ಲಿ ''ಅಮೃತ ಫಲ'' ಎನ್ನುತ್ತಾರೆ. ಸೀಬೆಹಣ್ಣು ಸಿಹಿ(Sweet) ರುಚಿ ಮತ್ತು ಒಗರು ಗುಣವನ್ನು ಹೊಂದಿದೆ. ಈ ಲೇಖನದಲ್ಲಿ ಸೀಬೆ ಹಣ್ಣಿನ ಉಪಯೋಗಗಳು ಯಾವುವು ಎಂಬುದನ್ನು ವಿವರವಾಗಿ ಇಲ್ಲಿ ತಿಳಿಯೋಣ..

ಕಿತ್ತಳೆ ಹಣ್ಣು ತಿನ್ನವುದರಿಂದ ಈ ಕಾಯಿಲೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ

ಪೀಠಿಕೆ ಕಿತ್ತಳೆ(Orange) ಬಹುರುಚಿಯಾದ ಹಾಗು ಪುಷ್ಟಿಕರವಾದ ಹಣ್ಣುಗಳಲ್ಲಿ ಒಂದು. ಕಿತ್ತಳೆ(Orange) ಸಿಹಿ(Sweet) ಮತ್ತು ಹುಳಿ(Sour) ರುಚಿಯನ್ನು ಹೊಂದಿದ್ದು ಎಲ್ಲರೂ ಈ ಹಣ್ಣನ್ನು ಇಷ್ಟ ಪಡುತ್ತಾರೆ. ಕಿತ್ತಳೆ(Orange) ಹಣ್ಣು ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರುತ್ತದೆ.