Ultimate magazine theme for WordPress.
Browsing Tag

Mobile News in kannada

ಲಾವಾದಿಂದ ಮತ್ತೊಂದು ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ ಫೋನ್, ಬೆಲೆ ಮತ್ತು ವಿವರ ಹೀಗಿದೆ

ಲಾವಾ ಕಂಪನಿಯು ಇತ್ತೀಚೆಗಷ್ಟೆ ''ಲಾವಾ ಬ್ಲೇಜ್ X'' ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿತ್ತು. ಈ ಫೋನಿನ ಸೇಲ್ ಅನ್ನು ಸಹ ನಿರ್ವಹಿಸಿ ಯಶಸ್ವಿಯಾಗಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ಹ್ಯಾಂಡ್ ಸೆಟ್ ಅನ್ನು ಲಾಂಚ್ ಮಾಡಿದೆ. ಆಗಸ್ಟ್ 6 ರಂದು ''ಲಾವಾ ಯುವ ಸ್ಟಾರ್ 4G''…

ಒಪ್ಪೊದಿಂದ ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಬಿಡುಗಡೆ, ಬೆಲೆ ಮತ್ತು ಸೇಲ್ ವಿವರ ತಿಳಿಯಿರಿ

ಪ್ರಮುಖ ಸ್ಮಾರ್ಟ್ ಫೋನ್ ಮೇಕರ್ ಕಂಪನಿ ಒಪ್ಪೊ ತನ್ನ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ''ಒಪ್ಪೊ A3x ಸ್ಮಾರ್ಟ್ ಫೋನ್'' (Oppo A3x Smartphone launched) ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ ಬಜೆಟ್ ಫ್ರೆಂಡ್ಲಿಯಾಗಿದ್ದು…

108MP ಕ್ಯಾಮೆರಾ, 512GB ಸ್ಟೋರೇಜ್ ಹೊಂದಿರುವ ಹಾನರ್ ಸ್ಮಾರ್ಟ್ ಫೋನ್ ಲಾಂಚ್, ಸೇಲ್ ಯಾವಾಗ ಅಂದ್ರೆ

ಹಾನರ್ ಕಂಪನಿಯು ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವೇಗವಾಗಿ ವಿಸ್ತರಣೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಸ್ಮಾರ್ಟ್ ಫೋನುಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾದ ಫೀಚರ್ ಗಳನ್ನು ಹೊಂದಿರುವ ''ಹಾನರ್ ಮ್ಯಾಜಿಕ್ 6 ಪ್ರೊ'' ಸ್ಮಾರ್ಟ್ ಫೋನ್…

ಒನ್ ಪ್ಲಸ್ ನಾರ್ಡ್ 4 ಫೋನಿನ ಮೊದಲ ಸೇಲ್ ಆರಂಭ, ಈ ಕ್ರೆಡಿಟ್ ಕಾರ್ಡ್ ಗಳ ಮೇಲೆ ಡಿಸ್ಕೌಂಟ್

ಒನ್ ಪ್ಲಸ್ ಕಂಪನಿಯು ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಿದ್ದ '' ಒನ್ ಪ್ಲಸ್ ನಾರ್ಡ್ 4 5G'' ಸ್ಮಾರ್ಟ್ ಫೋನಿನ ಮೊದಲ ಸೇಲ್ ಅನ್ನು ಭಾರತದಲ್ಲಿ ನಿರ್ವಹಿಸುತ್ತಿದೆ. ಇಂದಿನಿಂದ ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ ಮತ್ತು ಒನ್ ಪ್ಲಸ್ ಇಂಡಿಯಾ ವೆಬ್ಸೈಟ್ ನಲ್ಲಿ ಖರೀದಿಗೆ ದೊರೆಯಲಿದೆ.…

50 + 50MP ಕ್ಯಾಮೆರಾ, 256GB ಸ್ಟೋರೇಜ್ ಸಾಮರ್ಥ್ಯದ ಫೋನ್ ಬಿಡುಗಡೆ, ಬೆಲೆ ಮತ್ತು ಸೆಲ್ ವಿವರ ತಿಳಿಯಿರಿ

ನಥಿಂಗ್ ಫೋನ್ 2a ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾದ ಮಾಡೆಲ್ ಗಳಿಗಿಂತ ಹಲವು ಅಪ್ ಗ್ರೇಡ್ ಗಳೊಂದಿಗೆ ಬಂದಿರುವ ಈ ಸ್ಮಾರ್ಟ್ ಫೋನ್ ಆಕರ್ಷಕ ವಿನ್ಯಾಸದ ಜೊತೆಗೆ ಗ್ಲಿಫ್ ಇಂಟರ್ ಫೇಸ್ ಅನ್ನು ಹೊಂದಿದೆ. ಡ್ಯುಯಲ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್…

ಭಾರತದಕ್ಕೆ ಕಾಲಿಟ್ಟ ಮೋಟೋರೋಲಾ ಎಡ್ಜ್ 50, ಆಗಸ್ಟ್ 8 ರಿಂದ ಮಾರಾಟ

ವಿಶ್ವದ ಸ್ಲಿಮ್ಮೆಸ್ಟ್ ಮತ್ತು ಮಿಲಿಟರಿ ದರ್ಜೆಯ ಪ್ರಮಾಣೀಕರಣ ಹೊಂದಿರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ಟೀಸ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಮೋಟೋರೋಲಾ ಕಂಪನಿ ಕೊನೆಗೂ ಸ್ಲಿಮೆಸ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಆಗಸ್ಟ್ 1 ರಂದು ''ಮೋಟೋರೋಲಾ ಎಡ್ಜ್ 50'' ಸ್ಮಾರ್ಟ್ ಫೋನ್…